Kangana Ranaut may star in Hindi remake of Amala Poul Starrer Aadai | FILMIBEAT KANNADA

2019-10-22 1,287

ಅಮಲಾ ಪೌಲ್ ಅಭಿನಯಿಸಿರುವ ತಮಿಳು ಥ್ರಿಲ್ಲರ್ 'ಆಡೈ'. ಈ ಸಿನಿಮಾ ತೆಲುಗು ಭಾಷೆಗೆ 'ಆಮೆ' ಹೆಸರಿನಲ್ಲಿ ಡಬ್ ಆಗಿದೆ. ಈ ಚಿತ್ರದ ಸನ್ನಿವೇಶವೊಂದರಲ್ಲಿ ಅಮಲಾ ಪೌಲ್ ಸಂಪೂರ್ಣ ಬೆತ್ತಲಾಗಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದ್ದರು.ಇದೀಗ ಈ ಪಾತ್ರವನ್ನು ಬಾಲಿವುಡ್ ನ ಕಂಗನಾ ರಣಾವತ್ ಮಾಡ್ತಾರೆ ಅಂತಾ ಹೇಳಲಾಗ್ತಿದೆ.

Kangana Ranaut is likely to essay the role Amala Paul played in Tamil film, Aadai. Vikram Bhatt has reportedly acquired the rights for the film.